ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ 2023-24


2023-24ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧಾ ಕಾರ್ಯಕ್ರಮವನ್ನು ದಿನಾಂಕ 22-12-2023 ರಂದು ಉಪನಿರ್ದೇಶಕರ ಕಾರ್ಯಾಲಯ, ಶಿರಸಿ ಶೈಕ್ಷಣಿಕ ಜಿಲ್ಲೆ, ಶಿರಸಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಸಿದ್ದಿವಿನಾಯಕ ವಿದ್ಯಾ ಸಮುಚ್ಚಯ ಸಿದ್ದಾಪುರದಲ್ಲಿ ನಡೆಸಲಾಯಿತು. ಮಾನ್ಯ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ ರವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರು ಮತ್ತು ಉದ್ಘಾಟಕರಾಗಿ ಆಗಮಿಸಿ ಉದ್ಘಾಟನೆಯನ್ನು ನೆರವೇರಿಸಿದರು. ಮಾನ್ಯ ಉಪನಿರ್ದೇಶಕರು ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ. ಐ. ನಾಯ್ಕರವರು ಸರ್ವರನ್ನು ವಂದಿಸಿದರು. ವೇದಿಕೆಯಲ್ಲಿ ಜಿಲ್ಲೆಯ ಮತ್ತು ತಾಲೂಕಿನ ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

            ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಟ್ಟು 40 ಸ್ಪರ್ಧೆಗಳಿದ್ದು 300 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರು, ನಿರ್ವಾಹಕರು, ಅಧಿಕಾರಿಗಳು, ಶಿಕ್ಷಕರು ಮತ್ತು ಪಾಲಕರು ಸೇರಿದಂತೆ 1,100 ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲಾ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಭಾಗವಹಿಸಿದ ಸ್ಪರ್ಧಾರ್ಥಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಯಿತು. ಅಧಿಕಾರಿಗಳು ಹಾಗೂ ವಿವಿಧ ಶಿಕ್ಷಕ ಸಂಘಗಳ ಸಹಕಾರದೊಂದಿಗೆ ಕಾರ್ಯಕ್ರಮವು ಯಾವುದೇ ಗೊಂದಲಗಳಿಲ್ಲದೆ ಯಶಸ್ವಿಯಾಗಿ ಸಂಪನ್ನಗೊಂಡಿತು.







ವಿಜೇತರ ಯಾದಿ (8 ರಿಂದ 12ನೇ ತರಗತಿ)

ಕನ್ನಡ ಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಶೀತಲ ದೇಸಾಯಿಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ರಾಮನಗರಜೊಯಿಡಾ
ದ್ವಿತೀಯಮಾನಶ್ರೀ ಮಂಜುನಾಥ ಹೆಗಡೆವೈ.ಟಿ.ಎಸ್.‌ ಎಸ್.‌ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರಯಲ್ಲಾಪುರ
ತೃತೀಯಸ್ನೇಹಾ ರಾಮಚಂದ್ರ ಗೌಡಎಮ್.ಜಿ.ಸಿ.ಎಮ್. ಪ್ರೌಢಶಾಲೆ ಬಿದ್ರಕಾನಸಿದ್ದಾಪುರ

ಇಂಗ್ಲಿಷ್ ಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಸಿಂಚನಾ ಎಸ್‌. ಭಟ್ಟವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರಯಲ್ಲಾಪುರ
ದ್ವಿತೀಯಜಿ. ಎನ್. ಸಾದ್ವಿಶ್ರೀ ಮಾರಿಕಾಂಬಾ ಪ್ರೌಢಶಾಲೆ ಶಿರಸಿಶಿರಸಿ
ತೃತೀಯನಾಗಶ್ರೀ ಆರ್.ಲಿಟ್ಲ ಫ್ಲವರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರಸಿದ್ದಾಪುರ

ಹಿಂದಿ ಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮದಿಶಾ ದಿ. ಹೆಗಡೆಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾಶಿರಸಿ
ದ್ವಿತೀಯನಂದಿತಾ ದ್ಯಾವಪ್ಪ ಮಡಿವಾಳಸರ್ಕಾರಿ ಪ್ರೌಢಶಾಲೆ ಜಿಡ್ಡಿಸಿದ್ದಾಪುರ
ತೃತೀಯರಕ್ಷಿತಾ ವಿಜಯಾನಂದ ಅಂಕೋಲೆಕರ್‌ವೈ. ಟಿ. ಎಸ್.‌ ಎಸ್.‌ ಕನ್ನಡ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರಯಲ್ಲಾಪುರ

ಸಂಸ್ಕೃತ ಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಪ್ರಜ್ಞಾ ಗ. ಭಟ್ಟಶ್ರೀ ಶಾರದಾಂಬಾ ಆಂಗ್ಲ ಮಾದ್ಯಮ ಪ್ರೌಢಶಾಲೆ ಭೈರುಂಬೆಶಿರಸಿ
ದ್ವಿತೀಯಪೂರ್ವಿ ಕುಮಾರ ಹೆಗಡೆವೈ. ಟಿ. ಎಸ್.‌ ಎಸ್.‌ ಕನ್ನಡ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರಯಲ್ಲಾಪುರ
ತೃತೀಯಅನನ್ಯ ಭಟ್ಟಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರಸಿದ್ದಾಪುರ

ಉರ್ದು ಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮರುಕ್ಸಾರ ಖಾನಸರಕಾರಿ ಉರ್ದು ಪ್ರೌಢಶಾಲೆ ಶಿರಸಿಶಿರಸಿ
ದ್ವಿತೀಯಅಲ್ಪಿಯಾ ತುಹ್ರಾ ಎಂ. ಕರೀಮಶಿವಾಜಿ ಪದವಿ ಪೂರ್ವ ಕಾಲೇಜು ಹಳಿಯಾಳಹಳಿಯಾಳ
ತೃತೀಯಶಿಪಾತಾಜ್ ಹುಲ್ಲತ್ತಿಸರಕಾರಿ ಉರ್ದು ಪ್ರೌಢಶಾಲೆ ಪಾಳಾ ಮುಂಡಗೋಡ

ಮರಾಠಿ ಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಸಂಚಿತಾ ಗವಾಳಕರ್ಸರಕಾರಿ ಪ್ರೌಢಶಾಲೆ ರಾಮನಗರಜೊಯಿಡಾ

ಸಂಸ್ಕೃತ ಧಾರ್ಮಿಕ ಪಠಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಪ್ರಸಾದಿನಿ ಭಟ್ಟಸರಕಾರಿ ಪ್ರೌಢಶಾಲೆ ಬಿಸಗೋಡಯಲ್ಲಾಪುರ
ದ್ವಿತೀಯಆರಾಧನಾ ಬಸವರಾಜಜನತಾ ವಿದ್ಯಾಲಯ ದಾಂಡೇಲಿ ಹಳಿಯಾಳ
ತೃತೀಯಪ್ರಾರ್ಥನಾ ಜಿ. ಭಟ್ಟಚಂದನಾ ಪ್ರೌಢಶಾಲೆ ನರೇಬೈಲ್ಶಿರಸಿ

ಅರೇಬಿಕ್ ಧಾರ್ಮಿಕ ಪಠಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಮದಿಹಾ ಅಲ್ ಹಾಅಲ್ ಫಲಾ ಪ್ರೌಢಶಾಲೆ ನುರ್ಕಲಕೊಪ್ಪಶಿರಸಿ
ದ್ವಿತೀಯಆಯಿಷಾ ಶೇಖ್ಸೇಂಟ್ ಮೈಕಲ್ ಪ್ರೌಢಶಾಲೆ ದಾಂಡೇಲಿ ಹಳಿಯಾಳ
ತೃತೀಯಸಯ್ಯದ್‌ ಸೂಫಿಯಾನಸರಕಾರಿ ಉರ್ದು ಪ್ರೌಢಶಾಲೆ ಕಿರವತ್ತಿಯಲ್ಲಾಪುರ

ಜಾನಪದಗೀತೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಸಮೃದ್ಧಿ ಭಾಗ್ವತ್ಸರಕಾರಿ ಪ್ರೌಢಶಾಲೆ ಬಿಸಗೋಡಯಲ್ಲಾಪುರ
ದ್ವಿತೀಯನಿತ್ಯಾ ಉಮಾಕಾಂತ ಹೆಗಡೆ ಶ್ರೀ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿಸಿದ್ದಾಪುರ
ತೃತೀಯಗೌರಿ ಚನ್ನಯ್ಯಸರಕಾರಿ ಪ್ರೌಢಶಾಲೆ ಭಾಶಿಶಿರಸಿ

ಭಾವಗೀತೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಮಾನ್ಯ ಎಮ್. ಹೆಗಡೆಶ್ರೀ ಮಾರಿಕಾಂಬಾ ಪ್ರೌಢಶಾಲೆ ಶಿರಸಿಶಿರಸಿ
ದ್ವಿತೀಯಶ್ರಾವಣಿ ಹರ್ಚಿಲ್‌ಕರ್ಸರಕಾರಿ ಶ್ರೀರಾಮ ಪ್ರೌಢಶಾಲೆ ಜೋಯಿಡಾಜೊಯಿಡಾ
ತೃತೀಯಶಮಾ ಹೆಗಡೆ ಸರ್ಕಾರಿ ಪ್ರೌಢಶಾಲೆ ಹಾಳದಕಟ್ಟಾಸಿದ್ದಾಪುರ

ಮಿಮಿಕ್ರಿ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಶರಣಪ್ಪ ಈರಪ್ಪ ಮಲ್ಕನಣ್ಣನವರಶ್ರೀ ಲಕ್ಷ್ಮಿ ನರಸಿಂಹ ಪ್ರೌಢಶಾಲೆ ಸಾಲ್ಕಣಿಶಿರಸಿ
ದ್ವಿತೀಯಭೂಮಿಕಾ ಪ್ರದೀಪ ಗಾಂವ್ಕರ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯಲ್ಲಾಪುರ
ತೃತೀಯಮದನ ಭಟ್ಟ ಶ್ರೀ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣಿಸಿದ್ದಾಪುರ

ಚರ್ಚಾಸ್ಪರ್ಧೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮರಶ್ಮಿ ಛಲವಾದಿ ಕರ್ನಾಟಕ ಪಬ್ಲಿಕ್ ಶಾಲೆ ಮಳಗಿ ಮುಂಡಗೋಡ
ದ್ವಿತೀಯನಿಖಿತಾ ಆರ್. ಭಟ್ಟಚಂದನಾ ಪ್ರೌಢಶಾಲೆ ನರೇಬೈಲ್ಶಿರಸಿ
ತೃತೀಯಬಿ. ಎನ್. ಚರಣಾ ಸಿದ್ದಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರಸಿದ್ದಾಪುರ

ಗಝಲ್

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮತೇಜಸ್‌ ಹೆಗಡೆ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರಯಲ್ಲಾಪುರ
ದ್ವಿತೀಯಶ್ರೀರಂಜನಿ ರ. ಹೆಗಡೆಶ್ರೀ ಶಾರದಾಂಬಾ ಆಂಗ್ಲ ಮಾದ್ಯಮ ಪ್ರೌಢಶಾಲೆ ಭೈರುಂಬೆಶಿರಸಿ
ತೃತೀಯ ಅಭಿನವ ಎಸ್. ಹೆಗಡೆಎಮ್.ಜಿ.ಸಿ.ಎಮ್. ಪ್ರೌಢಶಾಲೆ ಬಿದ್ರಕಾನಸಿದ್ದಾಪುರ

ಕವನ ವಾಚನ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಇಳಾ ಜಿ. ಹೆಗಡೆ ಜನತಾ ವಿದ್ಯಾಲಯ ದಾಂಡೇಲಿ ಹಳಿಯಾಳ
ದ್ವಿತೀಯತುಳಸಿ ಆರ್. ಹೆಗಡೆಶ್ರೀ ಮಾರಿಕಾಂಬಾ ಪ್ರೌಢಶಾಲೆ ಶಿರಸಿಶಿರಸಿ
ತೃತೀಯ ಶ್ರಿಯಾ ಶ್ರೀಧರ ಭಟ್ಟಸರ್ಕಾರಿ ಪ್ರೌಢಶಾಲೆ ಬಿಸಗೋಡಯಲ್ಲಾಪುರ

ಆಶುಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಶ್ರದ್ಧಾ ಡಿ. ಸಾವಂತ ಜನತಾ ವಿದ್ಯಾಲಯ ದಾಂಡೇಲಿ ಹಳಿಯಾಳ
ದ್ವಿತೀಯ ರಾಜೇಶ್ವರಿ ನಾಯ್ಕಸರ್ಕಾರಿ ಪ್ರೌಢಶಾಲೆ ಕೊಲಸಿರ್ಸಿಸಿದ್ದಾಪುರ
ತೃತೀಯಪನ್ನಗ ಕೃಷ್ಣಮೂರ್ತಿ ಶಾಸ್ತ್ರಿಶ್ರೀ ರಾಜರಾಜೇಶ್ವರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಮಂಚೀಕೇರಿ ಯಲ್ಲಾಪುರ

ಚಿತ್ರಕಲೆ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಅಂಕಿತಾ ಭಟ್ಟ ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಾಪುರಯಲ್ಲಾಪುರ
ದ್ವಿತೀಯ ಬಿಂದು ಜೆ. ಜೈವಂತಸೆಂಟ ಅಂತೋನಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಶಿರಸಿಶಿರಸಿ
ತೃತೀಯಸುಹಾಸ್ ಎನ್. ನಾಯ್ಕಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರಸಿದ್ದಾಪುರ

ರಂಗೋಲಿ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಪೂರ್ಣಾ ದತ್ತಾತ್ರೇಯ ವೈದ್ಯಶ್ರೀ ಗಜಾನನ ಪ್ರೌಢಶಾಲೆ ವಾನಳ್ಳಿಶಿರಸಿ
ದ್ವಿತೀಯರೇಷ್ಮಾ ಮಡಿವಾಳಸರ್ಕಾರಿ ಪ್ರೌಢಶಾಲೆ ಕಾನಗೋಡಸಿದ್ದಾಪುರ
ತೃತೀಯಪೂನಂ ತೊರ್ಲೆೇಕರ್ ಕಾರ್ಮೆಲ್ ಪ್ರೌಢಶಾಲೆ ಹಳಿಯಾಳ ಹಳಿಯಾಳ

ಛದ್ಮವೇಷ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಸಂಜಯ ಜೆ. ನಾಯ್ಕಸರಕಾರಿ ಪ್ರೌಢಶಾಲೆ ಇಸಳೂರುಶಿರಸಿ
ದ್ವಿತೀಯಹೇಮಂತ ಪರಮೇಶ್ವರ ಗೌಡಎಮ್.ಜಿ.ವಿ.ವಿ. ಪ್ರೌಢಶಾಲೆ ದೊಡ್ಮನೆಸಿದ್ದಾಪುರ
ತೃತೀಯಪಲ್ಲವಿ ತೆಗ್ಗಳ್ಳಿ ಸರಕಾರಿ ಪ್ರೌಢಶಾಲೆ ಚಿಗಳ್ಳಿ ಮುಂಡಗೋಡ

ಭರತನಾಟ್ಯ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಭುವನಾ ಹೆಗಡೆಲಯನ್ಸ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿಶಿರಸಿ
ದ್ವಿತೀಯರಜತಲಿಟ್ಲ ಫ್ಲವರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರಸಿದ್ದಾಪುರ
ತೃತೀಯಪ್ರಣತಿ ಕೃಷ್ಣ ಹೆಗಡೆ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿ ಯಲ್ಲಾಪುರ

ಜಾನಪದ ನೃತ್ಯ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಕೃಷ್ಣವೇಣಿ ಪಿಳ್ಳೈ ಮತ್ತು ಸಂಗಡಿಗರುಕೆ.ಎಚ್.ಇ.ಪಿ. ಪ್ರೌಢಶಾಲೆ ಗಣೇಶಗುಡಿಜೊಯಿಡಾ
ದ್ವಿತೀಯರಾಮು ತೋರತ್ ಮತ್ತು ಸಂಗಡಿಗರು ಸರ್ಕಾರಿ ಪ್ರೌಢಶಾಲೆ ಭಾಗವತಿ ಹಳಿಯಾಳ
ತೃತೀಯಅನುಷಾ ಮತ್ತು ಸಂಗಡಿಗರುಎಮ್. ಇ. ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಿರಸಿಶಿರಸಿ

ಕ್ವಿಜ್

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಸಾತ್ವಿಕ್ ಹೆಗಡೆ ಮತ್ತು ತನ್ಮಯ ಹೆಗಡೆ ಸರಕಾರಿ ಪ್ರೌಢಶಾಲೆ ಜಡ್ಡಿಗದ್ದೆಶಿರಸಿ
ದ್ವಿತೀಯಪೂಜಾ ಬಾಮೈಕರ್‌ ಮತ್ತು ಸಹಿನಾ ಮುತ್ತನ್ನವರ್ಸರಕಾರಿ ಪ್ರೌಢಶಾಲೆ ರಾಮನಗರಜೊಯಿಡಾ
ತೃತೀಯವಿಕಾಸ ಮತ್ತು ಚೇತನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಾಪುರಯಲ್ಲಾಪುರ

ಕವ್ವಾಲಿ

ಪಡೆದ ಸ್ಥಾನವಿಜೇತರ ಹೆಸರುಪ್ರೌಢಶಾಲೆಯ ಹೆಸರುತಾಲೂಕು
ಪ್ರಥಮಶಾಹಿದಾ ಮತ್ತು ಸಂಗಡಿಗರು ಶಿವಾಜಿ ಪದವಿ ಪೂರ್ವ ಕಾಲೇಜು ಹಳಿಯಾಳ ಹಳಿಯಾಳ
ದ್ವಿತೀಯಬೀಬಿ ಬತೂಲ್ ನೇತಿ೯ ಮತ್ತು ಸಂಗಡಿಗರುಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಇಂದಿರಾನಗರಮುಂಡಗೋಡ
ತೃತೀಯಗಜಾನನ ರ. ಚನ್ನಯ್ಯ ಮತ್ತು ಸಂಗಡಿಗರು ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾಶಿರಸಿ

ವಿಜೇತರ ಯಾದಿ (5 ರಿಂದ 7ನೇ ತರಗತಿ)

ಕನ್ನಡ ಕಂಠಪಾಠ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಕೆ. ಪಿ. ಪ್ರಣವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾನಗೋಡಯಲ್ಲಾಪುರ
ದ್ವಿತೀಯನಸ್ರೀನ್ ಬೇಗ್ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಇಂದಿರಾನಗರ ಮುಂಡಗೋಡ ಮುಂಡಗೋಡ
ತೃತೀಯಮಹಮ್ಮದ್ ಮೂ ಪಟೇಲ್ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಹಳಿಯಾಳ ಹಳಿಯಾಳ

ಇಂಗ್ಲಿಷ್ ಕಂಠಪಾಠ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಮೇಘನಾ ವಿನಾಯಕ ನಾಯ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಗುಪ್ಪಸಿದ್ದಾಪುರ
ದ್ವಿತೀಯನಮೃತಾ ಹರಿಜನಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ಲೈವುಡ್‌ ದಾಂಡೇಲಿಜೊಯಿಡಾ
ತೃತೀಯಆಜು೯ ಪುರ ಬ್ಲೂಮಿಂಗ್ ಬಡ್ಸ ಪ್ರಾಥಮಿಕ ಶಾಲೆ ಮುಂಡಗೋಡ ಮುಂಡಗೋಡ

ಹಿಂದಿ ಕಂಠಪಾಠ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮನಮೃತಾ ಹರಿಜನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ಲೈವುಡ್‌ ದಾಂಡೇಲಿಜೊಯಿಡಾ
ದ್ವಿತೀಯಸುದೀಕ್ಷಾ ವಿ ಹೆಗಡೆಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರ್ಸಿಕಟ್ಟಾಸಿದ್ದಾಪುರ
ತೃತೀಯಮರಿಯಮ್ ಶೇಖಹಿರಿಯ ಪ್ರಾಥಮಿಕ ಶಾಲೆ ಇಡನ್ ವೇ ಬನವಾಸಿ ಶಿರಸಿ

ಉರ್ದು ಕಂಠಪಾಠ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಲಾಫಿಜಾ ರಫಿಕ್‌ ಕಟನೂರ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಿರವತ್ತಿಯಲ್ಲಾಪುರ
ದ್ವಿತೀಯನಸ್ರೀನ್ ಬೇಗ್ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಇಂದಿರಾನಗರ ಮುಂಡಗೋಡ
ತೃತೀಯಸನಾಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಸ್ತೂರಬಾನಗರ ಶಿರಸಿ

ಸಂಸ್ಕೃತ ಧಾರ್ಮಿಕ ಪಠಣ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಲಾವಣ್ಯಾ ಹೆಗಡೆ ಲಯನ್ಸ ಹಿರಿಯ ಪ್ರಾಥಮಿಕ ಶಾಲೆ ಶಿರಸಿಶಿರಸಿ
ದ್ವಿತೀಯಪ್ರಣವ ಭಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಳಗಾರಯಲ್ಲಾಪುರ
ತೃತೀಯಗೌತಮಿ ದಬಲಿಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದಿಗದ್ದೆ ಜೊಯಿಡಾ

ಅರೇಬಿಕ್ ಧಾರ್ಮಿಕ ಪಠಣ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಮಹಮ್ಮದ್ ಅಹಮದ್ ನೂರಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ತಹೀದ್ ದಾಂಡೇಲಿ ಹಳಿಯಾಳ
ದ್ವಿತೀಯಮಾಝ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಮರಾಠಿಕೊಪ್ಪಶಿರಸಿ
ತೃತೀಯಫೈಜ ಕಲಂದರ್‌ ಎಂ. ರಫಿಕ್‌ವೈ.ಟಿ.ಎಸ್.‌ ಎಸ್.‌ ಆಂಗ್ಲ ಮಾಧ್ಯಮ ಶಾಲೆ ಯಲ್ಲಾಪುರಯಲ್ಲಾಪುರ

ಲಘು ಸಂಗೀತ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಆರ್ಯ ವಿನಾಯಕ ಹೆಗಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗರಣಿ ಸಿದ್ದಾಪುರ
ದ್ವಿತೀಯಪ್ರತೀಕ ಭಟ್ಟಚಂದನಾ ಹಿರಿಯ ಪ್ರಾಥಮಿಕ ಶಾಲೆ ನರೇಬೈಲ್ಶಿರಸಿ
ತೃತೀಯಶ್ರೇಯಾ ಕುಂಬಾರಜನತಾ ವಿದ್ಯಾಲಯ ಆಂಗ್ಲ ಮಾಧ್ಯಮ ದಾಂಡೇಲಿ ಹಳಿಯಾಳ

ಅಭಿನಯ ಗೀತೆ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಎಸ್. ಪಿ. ನಿಸರ್ಗ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ 2ಶಿರಸಿ
ದ್ವಿತೀಯಭೂಮಿಕಾ ಶಾಸ್ತ್ರಿ ಜನತಾ ವಿದ್ಯಾಲಯ ಆಂಗ್ಲ ಮಾಧ್ಯಮ ದಾಂಡೇಲಿ ಹಳಿಯಾಳ
ತೃತೀಯವಾರುಣಿ ಶರಣಪ್ಪ ಗೋಜನೂರುಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಹಳ್ಳಿಯಲ್ಲಾಪುರ

ಭಕ್ತಿಗೀತೆ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಆರ್ಯ ವಿನಾಯಕ ಹೆಗಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗರಣಿ ಸಿದ್ದಾಪುರ
ದ್ವಿತೀಯಶ್ರೇಯಾ ಕುಂಬಾರಜನತಾ ವಿದ್ಯಾಲಯ ಆಂಗ್ಲ ಮಾಧ್ಯಮ ದಾಂಡೇಲಿ ಹಳಿಯಾಳ
ತೃತೀಯಸುಮಂತಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜರಣಿಶಿರಸಿ

ಆಶುಭಾಷಣ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಸುಘೋಷ ಹೆಗಡೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಲಿಕೊಪ್ಪ ಸಿದ್ದಾಪುರ
ದ್ವಿತೀಯಸೃಜನ ಆರ್. ಕೋರಿಸೆಂಟ್ ಅಂತೋನಿ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಶಿರಸಿಶಿರಸಿ
ತೃತೀಯನರೇಂದ್ರ ಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಚೆಯಲ್ಲಾಪುರ

ಕಥೆ ಹೇಳುವುದು

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಅದಿತಿ ವಸಂತ ಹೆಗಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತ್ಯಾಗಲಿ ಸಿದ್ದಾಪುರ
ದ್ವಿತೀಯಲಾವಣ್ಯ ಹಿರೇಮಠ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿಗಳ್ಳಿ ಮುಂಡಗೋಡ
ತೃತೀಯಯೋಗೇಶ ಚನ್ನಯ್ಯಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಜ್ಜರಣಿಶಿರಸಿ

ಕವನ ವಾಚನ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಸೃಜನಾ ಎಂ. ಭಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದೊಳ್ಳಿಯಲ್ಲಾಪುರ
ದ್ವಿತೀಯಅನ್ವಿಕಾ ಹೆಗಡೆಲಯನ್ಸ ಹಿರಿಯ ಪ್ರಾಥಮಿಕ ಶಾಲೆ ಶಿರಸಿಶಿರಸಿ
ತೃತೀಯಲೇಖನಾ ಹನುಮಂತ ನಾಯ್ಕಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಳಿಬೈಲಸಿದ್ದಾಪುರ

ಮಿಮಿಕ್ರಿ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಪ್ರಜ್ವಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂತ್ರಾಜಿಶಿರಸಿ
ದ್ವಿತೀಯಧನುಷ್ ಹೆಗಡೆ ವೈ. ಟಿ.ಎಸ್.‌ ಎಸ್.‌ ಆಂಗ್ಲ ಮಾಧ್ಯಮ ಶಾಲೆ ಯಲ್ಲಾಪುರಯಲ್ಲಾಪುರ
ತೃತೀಯವಿನಾಯಕ ಕೆ. ನಾಯ್ಕಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಾಲಿಕೊಪ್ಪಸಿದ್ದಾಪುರ

ಚಿತ್ರಕಲೆ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಸಿಂಚನಾ ನಾಯ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಔಡಾಳಶಿರಸಿ
ದ್ವಿತೀಯಅಕ್ಷತಾ ಅರೆಗುಳಿಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಸೆಯಲ್ಲಾಪುರ
ತೃತೀಯಪ್ರೇರಣಾ ಬಿ. ಎನ್.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಲಸಿರ್ಸಿಸಿದ್ದಾಪುರ

ಕ್ಲೇ ಮಾಡೆಲಿಂಗ್

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮಶಶಾಂಕ ಸತೀಶ ಮಹಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಜ್ರಳ್ಳಿಯಲ್ಲಾಪುರ
ದ್ವಿತೀಯಸಿಂಧೂ ರವೀಂದ್ರ ನಾಯ್ಕಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಗಿಬೀಸ್ಶಿರಸಿ
ತೃತೀಯನಿತಿನ್ ಮೋಹನ ನಾಯ್ಕಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಗದ್ದೆಸಿದ್ದಾಪುರ

ಛದ್ಮವೇಷ

ಪಡೆದ ಸ್ಥಾನವಿಜೇತರ ಹೆಸರುಪ್ರಾಥಮಿಕ ಶಾಲೆಯ ಹೆಸರುತಾಲೂಕು
ಪ್ರಥಮತನುಶ್ರೀ ಪಾಟೀಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಹಳ್ಳಿ ಮುಂಡಗೋಡ
ದ್ವಿತೀಯಜೀವನ ಎಸ್. ನಾಯ್ಕಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಗುಂಡಿಸಿದ್ದಾಪುರ
ತೃತೀಯಸಂತೋಷ ಕೆ. ಭೋವಿವಡ್ಡರಮೂರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಿಶಿರಸಿ

Post a Comment

0 Comments