ವಿದ್ಯಾಗಮ-ಸಂವೇದ ತರಗತಿಗಳು

Video Classes of ಸಂವೇದ

ಚಂದನ ವಾಹಿನಿಯಲ್ಲಿ ಪ್ರಸಾರವಾಗುವ 8,9 ಮತ್ತು 10ನೇ ತರಗತಿಗಳ ವಿದ್ಯಾಗಮ-ಸಂವೇದ ಕಲಿಕಾ ಕಾರ್ಯಕ್ರಮದ ವೀಡಿಯೊ ತರಗತಿಗಳನ್ನು ವರ್ಗವಾರು, ವಿಷಯವಾರು ಮತ್ತು ಅಧ‍್ಯಾಯವಾರು ಅಳವಡಿಸಲಾಗಿದೆ.