SSLC ಪೂರಕ ಪರೀಕ್ಷೆ

                   ಸೆಪ್ಟೆಂಬರ್ 2020 SSLC ಪೂರಕ ಪರೀಕ್ಷೆಯನ್ನು ದಿನಾಂಕ 21-09-2020 ರಿಂದ 29-09-2020 ರ ವರೆಗೆ ಸಿದ್ದಿ ವಿನಾಯಕ ಬಾಲಕರ ಪ್ರೌಢಶಾಲೆ ಸಿದ್ದಾಪುರದಲ್ಲಿ ಇಲಾಖೆಯ ನಿರ್ದೇಶನದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ ನಿರಾತಂಕವಾಗಿ ಯಶಸ್ವಿಯಾಗಿ ನಡೆಸಲಾಯಿತು. ಹಾಜರಾಗಬೇಕಾದ 128 ವಿದ್ಯಾರ್ಥಿಗಳಲ್ಲಿ 120 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆಯನ್ನು ಬರೆದರು. 

Post a Comment

3 Comments