ಸಂಖ್ಯಾಶಾಸ್ತ್ರ

ಸಂಖ್ಯಾಶಾಸ್ತ್ರ

ಅಭ್ಯಾಸ ಲೆಕ್ಕಗಳು

1) ಈ ಕೆಳಗಿನ ಕೋಷ್ಠಕಗಳಿಗೆ ಸರಾಸರಿ ಕಂಡುಹಿಡಿಯಿರಿ.

xi fi
10 6
15 11
20 7
25 4
30 4


ಉತ್ತರ: ಸರಾಸರಿ = 19

2) ಈ ಕೆಳಗಿನ ಕೋಷ್ಠಕಗಳಿಗೆ ಸರಾಸರಿ ಕಂಡುಹಿಡಿಯಿರಿ.

ವರ್ಗಾಂತರ ಆವೃತ್ತಿ
0-10 5
10-20 12
20-30 14
30-40 11
40-50 8


ಉತ್ತರ: ಸರಾಸರಿ = 26

3) ಈ ಕೆಳಗಿನ ಕೋಷ್ಠಕಗಳಿಗೆ ಸರಾಸರಿ ಕಂಡುಹಿಡಿಯಿರಿ.

ವರ್ಗಾಂತರ ಆವೃತ್ತಿ
100-150 4
150-200 5
200-250 12
250-300 2
300-350 2


ಉತ್ತರ: ಸರಾಸರಿ = 211

4) ಈ ಕೆಳಗಿನ ಕೋಷ್ಠಕಗಳಿಗೆ ಸರಾಸರಿ ಕಂಡುಹಿಡಿಯಿರಿ.

ವರ್ಗಾಂತರ ಆವೃತ್ತಿ
0-4 4
4-8 5
8-12 12
12-16 5
16-20 4


ಉತ್ತರ: ಸರಾಸರಿ = 10

5) ಈ ಕೆಳಗಿನ ಕೋಷ್ಠಕಗಳಿಗೆ ರೂಢಿಬೆಲೆ ಅಥವಾ ಬಹುಲಕ ಕಂಡುಹಿಡಿಯಿರಿ.
ವರ್ಗಾಂತರ ಆವೃತ್ತಿ
1-3 7
3-5 8
5-7 2
7-9 2
9-11 1


ಉತ್ತರ: ಬಹುಲಕ = 3.286

6) ಈ ಕೆಳಗಿನ ಕೋಷ್ಠಕಗಳಿಗೆ ರೂಢಿಬೆಲೆ ಅಥವಾ ಬಹುಲಕ ಕಂಡುಹಿಡಿಯಿರಿ.
ವರ್ಗಾಂತರ ಆವೃತ್ತಿ
0-10 2
10-20 3
20-30 5
30-40 2


ಉತ್ತರ: ಬಹುಲಕ = 24

7) ಈ ಕೆಳಗಿನ ಕೋಷ್ಠಕಗಳಿಗೆ ರೂಢಿಬೆಲೆ ಅಥವಾ ಬಹುಲಕ ಕಂಡುಹಿಡಿಯಿರಿ.
ವರ್ಗಾಂತರ ಆವೃತ್ತಿ
0-10 5
10-20 12
20-30 20
30-40 9
40-50 4


ಉತ್ತರ: ಬಹುಲಕ = 24.2

8) ಈ ಕೆಳಗಿನ ಕೋಷ್ಠಕಗಳಿಗೆ ಮಧ್ಯಾಂಕ ಕಂಡುಹಿಡಿಯಿರಿ.
ವರ್ಗಾಂತರ ಆವೃತ್ತಿ
10-25 2
25-40 3
40-55 7
55-70 6
70-85 6
85-100 6


ಉತ್ತರ: ಮಧ್ಯಾಂಕ = 62.5

9) ಈ ಕೆಳಗಿನ ಕೋಷ್ಠಕಗಳಿಗೆ ಮಧ್ಯಾಂಕ ಕಂಡುಹಿಡಿಯಿರಿ.
ವರ್ಗಾಂತರ ಆವೃತ್ತಿ
0-10 20
10-20 36
20-30 44
30-40 33
40-50 18


ಉತ್ತರ: ಮಧ್ಯಾಂಕ = 24.43

10) ಈ ಕೆಳಗಿನ ಕೋಷ್ಠಕಗಳಿಗೆ ಮಧ್ಯಾಂಕ ಕಂಡುಹಿಡಿಯಿರಿ.
ವರ್ಗಾಂತರ ಸಂಚಿತ ಆವೃತ್ತಿ
85-100 11
100-115 20
115-130 28
130-145 33


ಉತ್ತರ: ಮಧ್ಯಾಂಕ = 109.17

11) ಈ ಕೆಳಗಿನ ದತ್ತಾಂಶಗಳಿಗೆ “ ಅಧಿಕ ವಿಧಾನದ & ಕಡಿಮೆ ವಿಧಾನದ “ ಓಜೀವ್ ಅನ್ನು ರಚಿಸಿರಿ.
ಉತ್ಪಾದನಾ ಇಳುವರಿ ಹೊಲಗಳ ಸಂಖ್ಯೆ
50-55 2
55-60 8
60-65 12
65-70 24
70-75 38
75-80 16

12) ಈ ಕೆಳಗಿನ ದತ್ತಾಂಶಗಳಿಗೆ ಕಡಿಮೆ ವಿಧಾನದ ಓಜೀವ್ ಅನ್ನು ರಚಿಸಿರಿ.
ಲಾಭ ಅಂಗಡಿಗಳ ಸಂಖ್ಯೆ
38 ಕ್ಕಿಂತ ಕಡಿಮೆ 20
40 ಕ್ಕಿಂತ ಕಡಿಮೆ 3
42 ಕ್ಕಿಂತ ಕಡಿಮೆ 5
44 ಕ್ಕಿಂತ ಕಡಿಮೆ 9
46 ಕ್ಕಿಂತ ಕಡಿಮೆ 14
48 ಕ್ಕಿಂತ ಕಡಿಮೆ 28
50 ಕ್ಕಿಂತ ಕಡಿಮೆ 32
52 ಕ್ಕಿಂತ ಕಡಿಮೆ 35