ಸಂಖ್ಯಾಶಾಸ್ತ್ರ

ಸಂಖ್ಯಾಶಾಸ್ತ್ರ

ಮುಖ್ಯಾಂಶಗಳು

ಸರಾಸರಿ

ಅವರ್ಗೀಕೃತ ದತ್ತಾಂಶಗಳಿಗೆ ಸರಾಸರಿ:
x =
∑xi / n

ವರ್ಗೀಕೃತ ದತ್ತಾಂಶಗಳಿಗೆ ಸರಾಸರಿ:
ನೇರ ವಿಧಾನ x =
∑fixi / ∑fi

ಅಂದಾಜು ಸರಾಸರಿ ವಿಧಾನ x = a +
∑fidi / ∑fi

ಹಂತ ವಿಚಲನಾ ವಿಧಾನ x = a +
∑fiui / ∑fi
× h

ಬಹುಲಕ

ಬಹುಲಕ = l +
f1-f0 / 2f1-f0-f2
× h

ಮಧ್ಯಾಂಕ

ಮಧ್ಯಾಂಕ = l + (
n / 2
- cf
/ f
) × h

3 ಮಧ್ಯಾಂಕ = ಬಹುಲಕ + 2 ಸರಾಸರಿ