ನಿರ್ದೇಶಾಂಕ ರೇಖಾಗಣಿತ

ಮುಖ್ಯಾಂಶಗಳು

ಮೂಲಬಿಂದುವಿನ ನಿರ್ದೇಶಾಂಕ (0,0)

ದೂರ ಸೂತ್ರ

A(x1,y1) ಮತ್ತು B(x2,y2) ಬಿಂದುಗಳ ನಡುವಿನ ದೂರ ಕಂಡು ಹಿಡಿಯುವ ಸೂತ್ರ
  ________________
d =  (x₂-x₁)2 + (y₂-y₁)2  

ದೂರ ಸೂತ್ರ

ಮೂಲಬಿಂದುವಿನಿಂದ P(x,y) ಬಿಂದುವಿಗೆ ಇರುವ ದೂರ (x2+ y2

ಭಾಗ ಪ್ರಮಾಣ ಸೂತ್ರ

A(x1,y1)ಮತ್ತು B(x2,y2) ಬಿಂದುಗಳನ್ನು ಆಂತರಿಕವಾಗಿ m1:m2 ಅನುಪಾತದಲ್ಲಿ ವಿಭಾಗಿಸುವ ಬಿಂದು P(x,y) ನ ನಿರ್ದೇಶಾಂಕಗಳು
P(x,y) = (
(m1x2+m2x1) / (m1+m2)
,
(m1y2+m2y1) / (m1+m2)
)

ಮಧ್ಯ ಬಿಂದು

A(x1,y1)ಮತ್ತು B(x2,y2) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
P(x,y) = (
(x2+x1) / 2
,
(y2+y1) / 2
)

ತ್ರಿಭುಜದ ವಿಸ್ತೀರ್ಣ

(x1,y1), (x2,y2) ಮತ್ತು (x3,y3) ಬಿಂದುಗಳನ್ನು ಶೃಂಗಗಳಾಗಿ ಹೊಂದಿರುವ ತ್ರಿಭುಜದ ವಿಸ್ತೀರ್ಣ
A =
1 / 2
 [x1(y2 - y3) + x2(y3 - y1) + x₃(y₁ - y₂)]